ಶ್ರೀ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ (ರಿ.) ಉದ್ಘಾಟನೆ
Inauguration of Narayanaswamy Foundation (Regd.)
ಪೂರ್ವಭಾವಿ ಸಂಚಾಲಕರ ಸಭೆ
Meeting of Preliminary Conveners
ಕೌಶಲ್ಯ ತರಬೇತಿಯ ಸಂದರ್ಭದಲ್ಲಿ ಟ್ರಸ್ಟಿಗಳ ಭೇಟಿ
Trustees at skills training Venue
ಉದ್ಘಾಟನೆ ಸಮಾರಂಭ
Opening Ceremony
ಚಿತ್ರಗಳು
Event Images
ಶ್ರೀ ಜೆ. ಪಿ.ನಾರಾಯಣ ಸ್ವಾಮಿ ಪ್ರತಿಷ್ಠಾನ (ರಿ) ಬೆಂಗಳೂರುಈಡಿಗ ಜನಾಂಗದ ಬಂಧುಗಳಿಗೆ ವಿವಿಧ ವಿಚಾರಗಳ ಬಗ್ಗೆ ವಿಷಯ ಪಂಡಿತರು,ಸಂಪನ್ಮೂಲ ವ್ಯಕ್ತಿಗಳು ಮತ್ತು ಸಾಧಕರಿಂದ ಅರಿವು-ಮಾಹಿತಿ-ಜಾಗೃತಿ ಎಂಬ ತತ್ವದಡಿಯಲ್ಲಿ ಜೆ. ಪಿ ಎನ್. ಪಿ ಜ್ಞಾನಾಮೃತ ಅನ್ ಲೈನ್ ಉಪನ್ಯಾಸ ಮಾಲಿಕೆ ಯ ಉದ್ಘಾಟನಾ ಸಮಾರಂಭ ದಿನಾಂಕ 04-11-2023 ರ ಸಂಜೆ 5:30 ಕ್ಕೆ ಆನ್ಲೈನ್ ಮೂಲಕ ನಡೆಯಲಿದ್ದು ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದು ಕೋರಿದೆ. Zoom App Meeting ID: 390 554 7312 Passcode: 12345
2024-2025 ಸಾಲಿನ JPNP ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನApply online application from 25 th November to 15 th December 2023