
ನಮ್ಮ ವಿಷನ್
ಸಾಮಾಜಿಕ ಹಾಗೂ ಆರ್ಥಿಕವಾಗಿ ಉಚ್ಛಾಟಿತ ಸಮುದಾಯದವರನ್ನು ಒಂದು ಸೂರಿನ ಕೆಳಗೆ ಒಗ್ಗೂಡಿಸಿ
ಅವರನ್ನು ಅಭಿವೃದ್ಧಿ ಪಡಿಸಿ ಮತ್ತು ಅವರಿಗೆ ಆರೋಗ್ಯ ಸೇವೆ, ಶಿಕ್ಷಣ ವ್ಯವಸ್ಥೆ ಮಾಡುವ ಮೂಲಕ ಅವರನ್ನು
ಬಲಾಢ್ಯ ಪಡಿಸುವುದು.

ನಮ್ಮ ಮಿಷನ್
- ಸಾಮಾಜಿಕವಾಗಿ ಆರ್ಥಿಕ ವಾಗಿ ಹಿಂದುಳಿದ ಸಮುದಾಯದವರೆಲ್ಲರಗೂ ಮೂಲಭೂತ ಸೌಕರ್ಯಗಳಾದ ನೀರು, ಆಹಾರ, ವಸತಿ, ನೀಡುವುದು. ಸಮುದಾಯದ ಜನರಿಗೆ ಸ್ಥಿರ ವಾದ ಜೀವನ ಮಟ್ಟವನ್ನು ಕೊಡುವುದು
- ಆರ್ಥಿಕ ವಾಗಿ ಹಿಂದುಳಿದವರಿಗೆ ವಿಧ್ಯಾರ್ಥಿ ವೇತನ ನೀಡುವುದು
- ದಿನ ನಿತ್ಯದ ಜೀವನಕ್ಕೆ ಸಮುದಾಯದ ಜನರಿಗೆ ಕೌಶಲ್ಯ ವನ್ನು ಅಭಿವೃದ್ಧಿ ಪಡಿಸುವುದು ಮತ್ತು ಇರುವ ಕೌಶಲ್ಯವ ಬೆಳೆಸಿ ಅವರಿಗೆ ಸಹಾಯ ಹಸ್ತ ಚಾಚುವುದು
- ಸರ್ಕಾರದಿಂದ ಈ ಸಮುದಾಯಕ್ಕೆ ಸವಲತ್ತುಗಳ ಒದಗಿಸುವುದು
ನಮ್ಮ ವಿಳಾಸ
ಶ್ರೀ ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನ
#219/11, ಬಳ್ಳಾರಿ ರಸ್ತೆ,
ಸದಾಶಿವನಗರ,
ಬೆಂಗಳೂರು - 560 080
ಇಮೇಲ್ : [email protected]
ವೆಬ್ಸೈಟ್ : jpnp.org.in