This website of Sri J.P. Narayanaswamy Pratistana will be coming soon.
ಶ್ರೀ ಜೆ. ಪಿ.ನಾರಾಯಣ ಸ್ವಾಮಿ ಪ್ರತಿಷ್ಠಾನ (ರಿ) ಬೆಂಗಳೂರುಈಡಿಗ ಜನಾಂಗದ ಬಂಧುಗಳಿಗೆ ವಿವಿಧ ವಿಚಾರಗಳ ಬಗ್ಗೆ ವಿಷಯ ಪಂಡಿತರು,ಸಂಪನ್ಮೂಲ ವ್ಯಕ್ತಿಗಳು ಮತ್ತು ಸಾಧಕರಿಂದ ಅರಿವು-ಮಾಹಿತಿ-ಜಾಗೃತಿ ಎಂಬ ತತ್ವದಡಿಯಲ್ಲಿ ಜೆ. ಪಿ ಎನ್. ಪಿ ಜ್ಞಾನಾಮೃತ ಅನ್ ಲೈನ್ ಉಪನ್ಯಾಸ ಮಾಲಿಕೆ ಯ ಉದ್ಘಾಟನಾ ಸಮಾರಂಭ ದಿನಾಂಕ 04-11-2023 ರ ಸಂಜೆ 5:30 ಕ್ಕೆ ಆನ್ಲೈನ್ ಮೂಲಕ ನಡೆಯಲಿದ್ದು ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದು ಕೋರಿದೆ. Zoom App Meeting ID: 390 554 7312 Passcode: 12345
2023-2024 ಸಾಲಿನ JPNP ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನApply online application from 25 th November to 15 th December 2023